ಆಂದ್ರೆಯಾನಿ, ಜೋವನಿ ಬ್ಯಾಟಿಸ್ಟ
	(1578-1652). ಇಟಲಿಯ ನಾಟಕಕಾರ, ನಟ. ಹಲವಾರು ಪ್ರಹಸನಗಳನ್ನು ಬರೆದರೂ ಹೆಸರು ಉಳಿದಿರುವುದು ಬೈಬಲ್ ಕಥೆಯನ್ನು ಅನುಸರಿಸಿ ಬರೆದ, ಅದ್ಭುತಕಾಲ್ಪನಿಕಪ್ರಹಸನ ಆಡೆಮೋದಿಂದ. ಇದು ಮಿಲ್ಟನ್ ಕವಿಗೆ ತನ್ನ ಮಹಾಕಾವ್ಯ ಪ್ಯಾರಡೈಸ್ ಲಾಸ್ಟ್ ಬರೆಯಲು ಸೂಚನೆಕೊಟ್ಟಿತೆಂದು ಹೇಳಲಾಗಿದೆ.					     
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ